ಥೈಲ್ಯಾಂಡ್

Context of ಥೈಲ್ಯಾಂಡ್

ಥೈಲ್ಯಾಂಡ್, ಆಗ್ನೇಯ ಏಷ್ಯಾದಲ್ಲಿರುವ ಒಂದು ಪ್ರಮುಖ ದೇಶ. ಈ ದೇಶವು ಪೂರ್ವದಲ್ಲಿ ಲಾಓಸ್ ಹಾಗು ಕಂಬೋಡಿಯ, ದಕ್ಷಿಣದಲ್ಲಿ ಥೈಲ್ಯಾಂಡ್ ಕೊಲ್ಲಿ ಹಾಗು ಮಲೇಶಿಯ, ಪಶ್ಚಿಮದಲ್ಲಿ ಅಂಡಮಾನ್ ಸಮುದ್ರ ಹಾಗು ಮ್ಯಾನ್‌ಮಾರ್ ದೇಶಗಳಿಂದ ಸುತ್ತುವರಿದಿದೆ. ಹಿಂದೆ ಥೈಲ್ಯಾಂಡ ದೇಶವನ್ನು ಸಿಯಾಂ ಎಂದು ಕರೆಯುತ್ತಿದ್ದರು. ಮೇ ೧೧, ೧೯೪೯ರಲ್ಲಿ ಥೈಲ್ಯಾಂಡ್ ಎಂದು ನಾಮಕರಿಸಲಾಯಿತು. ಥಾಯ್ ಭಾಷೆಯಲ್ಲಿ ಥಾಯ್ ಎಂದರೆ ಸ್ವಾತಂತ್ರ್ಯ ಎಂದು ಅರ್ಥ.

Map

Videos