ಇರಾನ್

  • Jashak salt dome

Context of ಇರಾನ್

ಇರಾನ್, (ಪರ್ಷಿಯನ್ ಭಾಷೆಯಲ್ಲಿ: ايران), ಅಧಿಕೃತವಾಗಿ ಇರಾನ್ ಇಸ್ಲಾಮಿ ಗಣರಾಜ್ಯ (ಪರ್ಷಿಯನ್‍ನಲ್ಲಿ: جمهوری اسلامی ايران - ಜೊಮ್ಹೂರಿ-ಯೆ ಎಸ್ಲಾಮಿ-ಯೆ ಇರಾನ್), ಮುಂಚೆ ಪರ್ಷಿಯ ಎಂದು ಕರೆಯಲ್ಪಡುತ್ತಿದ್ದ ಪಶ್ಚಿಮ ಏಷ್ಯಾ ದೇಶ. ಕ್ರಿ.ಪೂ. 2500ಕ್ಕೂ ಹಿಂದಿನ ಇತಿಹಾಸ ಪಡೆದಿರುವ ಈ ದೇಶ 1935ರಿಂದೀಚೆಗೆ ಇರಾನ್ ಎಂಬ ಹೆಸರನ್ನು ಅಧಿಕೃತವಾಗಿ ತಳೆದಿದೆ. ಇದು ಪ್ರಪಂಚದ ೧೮ನೇ ದೊಡ್ಡ ರಾಷ್ಟ್ರವಾಗಿದ್ದು ಸುಮಾರು ೭೦ ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಉತ್ತರಕ್ಕೆ ಅರ್ಮೇನಿಯ, ಅಜರ್‍ಬೈಜಾನ್ ಮತ್ತು ತುರ್ಕ್‍ಮೇನಿಸ್ಥಾನ್, ಪೂರ್ವಕ್ಕೆ ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನ, ಮತ್ತು ಪಶ್ಚಿಮಕ್ಕೆ ಟರ್ಕಿ ಮತ್ತು ಇರಾಕ್‌ಗಳೊಂದಿಗೆ ಸೀಮೆಯನ್ನು ಹೊಂದಿದೆ. ಅಲ್ಲದೆ ಪರ್ಷಿಯನ್ ಕೊಲ್ಲಿ ಮತ್ತು ಕ್ಯಾಸ್ಪಿಯನ್ ಸಮುದ್ರಗಳ ತಟಗಳನ್ನೂ ಹೊಂದಿದೆ. ಶಿಯ ಇಸ್ಲಾಮ್ ಇರಾನ್‍ನ ಅಧಿಕೃತ ಧರ್ಮ ಮತ್ತು ಪರ್ಷಿಯನ್ ಭಾಷೆ ಅಧಿಕೃತ ಭಾಷೆ.

ಇದರ ವಿಸ್ತೀರ್ಣ 6,36,294 ಚ.ಮೈ. ಜನಸಂಖ್ಯೆ 2 1/2 ಕೋಟಿಗಿಂತಲೂ ಹೆಚ್ಚು. ರಾಜಧಾನಿ ಟೆಹರಾನ್.

ದೇಶದಲ್ಲಿ ಸು. 2370 ಮೈ. ರೈಲುಮಾರ್ಗವೂ 16,000 ಮೈ. ರಸ್ತೆಯೂ ಇವೆ.

ಇರಾನ್ನಲ್ಲಿ, ಪರ್ಷಿಯನ್, ಅಜೆರ್ಬೈಜಾನ್, ಕುರ್ದಿಶ್ (ಕುರ್ದಿಸ್ತಾನ) ಮತ್ತು ಗಿಲಾಕ್ ಪ್ರಮುಖ ಜನಾಂಗೀಯ ಗುಂಪುಗಳಾಗಿವೆ.

Map

Videos