Alba
( ಸ್ಕಾಟ್ಲೆಂಡ್ )Context of ಸ್ಕಾಟ್ಲೆಂಡ್
ಸ್ಕಾಟ್ಲಂಡ್ (ಗೇಲ್ರ ಭಾಷೆ: ಆಲ್ಬಾ) ಬ್ರಿಟನ್ನ ಭಾಗವಾದ ಒಂದು ದೇಶ. ಗ್ರೇಟ್ ಬ್ರಿಟನ್ ದ್ವೀಪದ ಉತ್ತರದ ಮೂರನೆಯ ಒಂದು ಭಾಗವನ್ನು ವ್ಯಾಪಿಸಿರುವ ಇದು ದಕ್ಷಿಣದಲ್ಲಿ ಇಂಗ್ಲಂಡ್ನೊಂದಿಗೆ ಗಡಿಯನ್ನು ಹಂಚಿಕೊಂಡಿದೆ ಮತ್ತು ಪೂರ್ವದಲ್ಲಿ ಉತ್ತರ ಸಮುದ್ರದಿಂದ, ಉತ್ತರ ಮತ್ತು ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರದಿಂದ, ನೈಋತ್ಯದಲ್ಲಿ ಉತ್ತರ ಕಾಲುವೆ ಹಾಗೂ ಐರ್ಲ್ಯಂಡ್ನ ಸಮುದ್ರದಿಂದ ಸೀಮಿತವಾಗಿದೆ. ಮಹಾದ್ವೀಪದ ಜೊತೆಗೆ, ಉತ್ತರ ದ್ವೀಪಗಳು ಹಾಗೂ ಹೆಬ್ರಿಡೀಸ್ಗಳನ್ನು ಒಳಗೊಂಡಂತೆ, ಸ್ಕಾಟ್ಲಂಡ್ ೭೯೦ ಕ್ಕಿಂತ ಹೆಚ್ಚು ದ್ವೀಪಗಳನ್ನು ಹೊಂದಿದೆ.
More about ಸ್ಕಾಟ್ಲೆಂಡ್
Currency:
Calling code:
+44
Internet domain:
.scot
Driving side:
Population:
5.313.600
Area:
78.782
km260 things to do in ಸ್ಕಾಟ್ಲೆಂಡ್
Phrasebook
ನಮಸ್ಕಾರ
Halò
ವಿಶ್ವ
Saoghal
ಹಲೋ ವರ್ಲ್ಡ್
Hàlo a Shaoghail
ಧನ್ಯವಾದಗಳು
Tapadh leat
ಹೌದು
Tha
ಸಂ
Chan eil
ನೀವು ಹೇಗಿದ್ದೀರಿ?
Ciamar a tha thu?
ಸರಿ, ದನ್ಯವಾದ
Glè mhath, tapadh leat
ಇದು ಎಷ್ಟು?
Dè cho mòr 'sa tha e?
ಶೂನ್ಯ
Neoni
ಒಂದು
Aon
ಎರಡು
Dhà