ಬಲೂಚಿಸ್ಥಾನ್
Context of ಬಲೂಚಿಸ್ಥಾನ್
ಬಲೂಚಿಸ್ಥಾನ್ ಏಷ್ಯಾದ ವಾಯುವ್ಯದಲ್ಲಿರುವ ಒಂದು ಪ್ರದೇಶ. ಪಶ್ಚಿಮ ಏಷ್ಯಾಗೆ ಸೇರುವ ಈ ಪ್ರದೇಶವು ಇರಾನ್, ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನಗಳ ಮಧ್ಯದಲ್ಲಿ ಇದೆ. ಬಲೂಚಿ ಜನಾಂಗಗಳ ಜನರು ಈ ಪ್ರದೇಶದ ಪ್ರಮುಖ ನಿವಾಸಿಗಳು.
More about ಬಲೂಚಿಸ್ಥಾನ್
Population, Area & Driving side
- Population 19000000